Shourya Kannada - Lyrics
ಚಿತ್ರ: ಶೌರ್ಯ
ಹಾಡುಗಾರರು: ಕೈಲಾಷ್ ಖೇರ್, ಅನುರಾಧ ಭಟ್
ಹ್ಹಡ್ರೆಡ್ಡ್ ಪರ್‌ಸೆಂಟು ಪ್ರೀತಿಲಿ ಪಕ್ಕಾ ನಾನು
ಹೇ, ಹ್ಹಡ್ರೆಡ್ಡ್ ಪರ್‌ಸೆಂಟು ಪ್ರೀತಿಲಿ ಪಕ್ಕಾ ನಾನು
ನನಗಂತು ಜ್ವರಬಂದು ಒಂಚುರು ಪೆದ್ಡಿ ನಾನು
ಹೇ, ನನ್ನಲಿ ಈ ಮಾತಿಗೆ ಬಾನೀನು ಇನ್ನಷ್ಟು ಬಳಿಗೆ
ಮಾತಾಡುತ ಲೆಟಾಗಿದೆ ಹೊಗೊಣವೆ ನಾವು ಮನೆಗೆ
ಸಂಜೆಯ ಟೈಮ್ಅಲಿ ಹುಚ್ಚಿದು ಹೆಚ್ಛಾಯ್ತು
ತಮಾಟೆಯ ಡ್ಯಾನ್ಸ್ ಅಲ್ಲಿ ಕಾಲಿಗೆ ಪೆಟ್ಟಯ್ತು
ನನ್ನಯ ಕೂದಲ ಕ್ಲಿಪ್ ಇದು ಕಟ್ಟಾಯ್ತು
ತಲೆಯಲಿ ಸ್ಕ್ರೂಗಳು ಒಂದೊಂದೇ ಬಿದ್ದೋಯ್ತು
ಹೈ ಲೇಲೋ ಹೈ ಲೇಲೋ ಹೈ ಲೇಲೋ ಕಿತ್ತೋಯ್ತು
ಹೈ ಲೇಲೋ ಹೈ ಲೇಲೋ ಹೈ ಲೇಲೋ ಹರ್ಧೋಯ್ತು
ಹೈ ಲೇಲೋ ಹೈ ಲೇಲೋ ಹೈ ಲೇಲೋ ಮುರ್ದೋಯ್ತು
ಹೈ ಲೇಲೋ ಹೈ ಲೇಲೋ ಹೈ ಲೇಲೋ ಹೃದಯನ ಬಿದ್ದೋಯ್ತು

ಹೇ,ಪ್ರೀತಿ ಪ್ರೇಮವೂ ಹೆಚ್ಚಾಗೋ ಹೊತ್ತಲಿ ನಿನ್ನ ಹೆಸರನ್ನೇ ನಾ ಹೇಳುವೆ
ಅಪ್ಪಿ ತಪ್ಪಿಯೂ ಬೇರೊಬ್ಬ ಹುಡುಗಿಯ ನೆನಪು ಬಂದರು ತಳಾಕೊಳ್ಳುವೆ
ಹಳೆ ಗೆಳತಿಯ ನೆನಪಿಗೆ ಬೆಂಕಿ ಇಟ್ಟು ರೆಸ್ಪೆಕ್ಟನು ಉಳಿಸಿಕೊ ಅಷ್ಟು ಇಷ್ಟು
ಮರಿಯಾದೆಯು ನಂಗಿದೆ ಬೇಕಾದಷ್ಟು ಶ್ರೀ ರಾಮನ ಬಿಟ್ತ್ರೆ ನಾನೇ ನೆಕ್ಸ್ಟು
ಸಂಜೆಯ ಟೈಮ್ಅಲಿ ಹುಚ್ಚಿದು ಹೆಚ್ಛಾಯ್ತು
ತಮಾಟೆಯ ಡ್ಯಾನ್ಸ್ ಅಲ್ಲಿ ಕಾಲಿಗೆ ಪೆಟ್ಟಯ್ತು
ನನ್ನಯ ಕೂದಲ ಕ್ಲಿಪ್ ಇದು ಕಟ್ಟಾಯ್ತು
ತಲೆಯಲಿ ಸ್ಕ್ರೂಗಳು ಒಂದೊಂದೇ ಬಿದ್ದೋಯ್ತು
ಹೇ, ನನ್ನ ಹಾರ್ಟಿದು ಒಮ್ಮೆಲೇ ಹೀಗಾಯ್ತು ಚಂದ ಮಾಮನ ಲೈಟಿನಲಿ
ನಿನ್ನ ನಾಚಿಗೆ ಯಾತಕೆ ಹೆಚ್ಛಾಯ್ತು ಜೊತೆಗೇ ಕುಳಿತಾಗ ಬೈಕಿನಲಿ
ಈ ಕೋಮಲೆ ಕೆನ್ನೆಯು ಸುಟ್ಟೇ ಹೋಯ್ತು ನಿನ್ನ ಮಿಸೆಯೂ ಕೆನ್ನೆಗೆ ಟಚ್ ಆಗೊಯ್ತು
ನೀ ನಾಚಲು ತಲೆ ಇದು ಕೆಟ್ಟೆ ಹೋಯ್ತು ನಿನ್ನ ಮೇಲಿನ ಲವ್ ಅದು ಹೆಚ್ಛಾಯ್ತು