Ganesh's Eno Onthara - Inti Ninna Preethiya Lyrics
ಚಿತ್ರ: ಏನೋ ಓ೦ತಾರಾ..
ಹಾಡು: ಇಂತಿ ನಿನ್ನ ಪ್ರೀತಿಯ
ಹಾಡಿದೋರು: ಸೋನು ನಿಗಮ್ ಮತ್ತು ಶ್ರೇಯಾ ಗೊಷಾಲ್
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಏನೂತಾ ಕಣ್ಣಲ್ಲೇ ಬರಿತಾಳೆ ಓಲೆಯ
ತುಂಬಾ ತುಂಬಾ ಆತ್ಮೀಯ
ನಂಗೆ ತುಂಬಾ ಆತ್ಮೀಯ
ನಗುತ ಸನ್ನೇಲಿ ಕರೆತನೆ ಮಾರಾಯ
ಮನಸಿನ ಮನೆಯವನು ಕಾಗದ ಬರೆಯುವನು
ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು
ಅತಿ ಅತಿ ಸಿಹಿ ಶುಭಾಶಯ
ಪ್ರೀತಿ ಪ್ರತಿ ಪದ ಶುಬಾಷಯ
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಏನೂತಾ ಕಣ್ಣಲ್ಲೇ ಬರೀತಾಲೆ ಓಲೆಯ
ಜೊತೆಯಾಗಿ ಬಹು ದೂರ ಹೋಗೋಣ
ಪ್ರಯಾಣ ಎಲ್ಲೆಂದು ನಾ ಹೇಳಲ
ತುಸು ದೂರ ನಸು ನಕ್ಕೂ ಸಾಗೋಣ
ಪ್ರೀತಿನ ಪತ್ತೆ ಮಾಡೋ ಹಂಬಲ
ಇವನ್ಯಾರ್‍ಗೋ ಗೈರಾಗಿ , ಬಂದಾನೂ ನನಗಾಗಿ
ಬಿಡಿ ಗಾಸೂ ಬದಲಾಗಿ, ನನ ಮೇಲೆ ಮನಸಾಗಿ
ನಮ್ಮ ಜೋಳೀಗೆ ಇಟ್ಟ ಎದುರಿಗೆ ಕಳ್ಳ ಕಿರುನಗೆ
ಅತಿ ಅತಿ ಸಿಹಿ ಸುಳ್ಳುಗಳು
ಇದೆ ನಿಜ ಅನ್ನೋ ಭ್ರಮೆಗಳು
ಓ ತುಂಬಾ ತುಂಬಾ ಆತ್ಮೀಯ
ನಂಗೆ ತುಂಬಾ ಆತ್ಮೀಯ
ನಗುತ ಸನ್ನೇಲಿ ಕರೆತನೆ ಮಾರಾಯ
ತುಂಬಾನೆ ಹುಷಾರಾಗಿ, ಇದ್ದೆನು
ಹಾಗಿದ್ದೂ ನಾ ಪ್ರೀತಿಲಿ, ಬಿದ್ದೇನೂ
ಕಣ್ಣೋಟ ಕಲ್ಯಾಣ ಆಗೆಂದಿತು
ಮಾತೇಕೋ ಇನ್ನೂ ಕಾಲ ಕೇಳಿತು
ಮನಸೇಳೊ ವಿಷಯಾನಾ, ಮರೆಯೋದು ಸರಿಯೇನ
ಕೊಡು ಬಾರೆ ಹ್ರದಯಾನ, ಬಿಡು ನಿನ್ನ ಬಿಗುಮಾನ
ನನ್ನ ನನ್ನಯ ನಲ್ಲೇ ನಮ್ಮಯ ಪ್ರೀತಿ ವಿಸ್ಮಯ
ಅತಿ ಅತಿ ಸಿಹಿ ಕವಿತೆಗಳು
ಇದೆ ನಿಜ ಅನ್ನೋ ಪ್ರೇಮಿಗಳು
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಏನೂತಾ ಕಣ್ಣಲ್ಲೇ ಬರೀತಾಲೆ ಓಲೆಯ
ತುಂಬಾ ಆತ್ಮೀಯ
ನಂಗೆ ತುಂಬಾ ಆತ್ಮೀಯ
ನಗುತ ಸನ್ನೇಲಿ ಕರೆತನೆ ಮಾರಾಯ
ಮನಸಿನ ಮನೆಯವನು ಕಾಗದ ಬರೆಯುವನು
ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು
ಅತಿ ಅತಿ ಸಿಹಿ ಶುಭಾಶಯ
ಪ್ರೀತಿ ಪ್ರತಿ ಪದ ಶುಬಾಷಯ
ಚಿತ್ರ: ಏನೋ ಓ೦ತಾರಾ..
ಹಾಡು: ಇಂತಿ ನಿನ್ನ ಪ್ರೀತಿಯ
ಹಾಡಿದೋರು: ಸೋನು ನಿಗಮ್ ಮತ್ತು ಶ್ರೇಯಾ ಗೊಷಾಲ್
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಏನೂತಾ ಕಣ್ಣಲ್ಲೇ ಬರಿತಾಳೆ ಓಲೆಯ
ತುಂಬಾ ತುಂಬಾ ಆತ್ಮೀಯ
ನಂಗೆ ತುಂಬಾ ಆತ್ಮೀಯ
ನಗುತ ಸನ್ನೇಲಿ ಕರೆತನೆ ಮಾರಾಯ
ಮನಸಿನ ಮನೆಯವನು ಕಾಗದ ಬರೆಯುವನು
ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು
ಅತಿ ಅತಿ ಸಿಹಿ ಶುಭಾಶಯ
ಪ್ರೀತಿ ಪ್ರತಿ ಪದ ಶುಬಾಷಯ
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಏನೂತಾ ಕಣ್ಣಲ್ಲೇ ಬರೀತಾಲೆ ಓಲೆಯ
ಜೊತೆಯಾಗಿ ಬಹು ದೂರ ಹೋಗೋಣ
ಪ್ರಯಾಣ ಎಲ್ಲೆಂದು ನಾ ಹೇಳಲ
ತುಸು ದೂರ ನಸು ನಕ್ಕೂ ಸಾಗೋಣ
ಪ್ರೀತಿನ ಪತ್ತೆ ಮಾಡೋ ಹಂಬಲ
ಇವನ್ಯಾರ್‍ಗೋ ಗೈರಾಗಿ , ಬಂದಾನೂ ನನಗಾಗಿ
ಬಿಡಿ ಗಾಸೂ ಬದಲಾಗಿ, ನನ ಮೇಲೆ ಮನಸಾಗಿ
ನಮ್ಮ ಜೋಳೀಗೆ ಇಟ್ಟ ಎದುರಿಗೆ ಕಳ್ಳ ಕಿರುನಗೆ
ಅತಿ ಅತಿ ಸಿಹಿ ಸುಳ್ಳುಗಳು
ಇದೆ ನಿಜ ಅನ್ನೋ ಭ್ರಮೆಗಳು
ಓ ತುಂಬಾ ತುಂಬಾ ಆತ್ಮೀಯ
ನಂಗೆ ತುಂಬಾ ಆತ್ಮೀಯ
ನಗುತ ಸನ್ನೇಲಿ ಕರೆತನೆ ಮಾರಾಯ
ತುಂಬಾನೆ ಹುಷಾರಾಗಿ, ಇದ್ದೆನು
ಹಾಗಿದ್ದೂ ನಾ ಪ್ರೀತಿಲಿ, ಬಿದ್ದೇನೂ
ಕಣ್ಣೋಟ ಕಲ್ಯಾಣ ಆಗೆಂದಿತು
ಮಾತೇಕೋ ಇನ್ನೂ ಕಾಲ ಕೇಳಿತು
ಮನಸೇಳೊ ವಿಷಯಾನಾ, ಮರೆಯೋದು ಸರಿಯೇನ
ಕೊಡು ಬಾರೆ ಹ್ರದಯಾನ, ಬಿಡು ನಿನ್ನ ಬಿಗುಮಾನ
ನನ್ನ ನನ್ನಯ ನಲ್ಲೇ ನಮ್ಮಯ ಪ್ರೀತಿ ವಿಸ್ಮಯ
ಅತಿ ಅತಿ ಸಿಹಿ ಕವಿತೆಗಳು
ಇದೆ ನಿಜ ಅನ್ನೋ ಪ್ರೇಮಿಗಳು
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಏನೂತಾ ಕಣ್ಣಲ್ಲೇ ಬರೀತಾಲೆ ಓಲೆಯ
ತುಂಬಾ ಆತ್ಮೀಯ
ನಂಗೆ ತುಂಬಾ ಆತ್ಮೀಯ
ನಗುತ ಸನ್ನೇಲಿ ಕರೆತನೆ ಮಾರಾಯ
ಮನಸಿನ ಮನೆಯವನು ಕಾಗದ ಬರೆಯುವನು
ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು
ಅತಿ ಅತಿ ಸಿಹಿ ಶುಭಾಶಯ
ಪ್ರೀತಿ ಪ್ರತಿ ಪದ ಶುಬಾಷಯ
First time in net* checkout